ಇರುವೈಲು ಹರಿಶ್ಚಂದ್ರ ಸಾಮಂತ್ ಅಂತ್ಯಕ್ರಿಯೆ
ದಿನಾಂಕ 27.02.2017 ರಂದು ದೈವಾದೀನರಾದ ಇರುವೈಲು ಹರಿಶ್ಚಂದ್ರ ಸಾಮಂತ್, ಇವರ ಅಂತ್ಯಕ್ರಿಯೆಯನ್ನು ಸಮಾಜದ ಪುರೋಹಿತರಾದ ಶ್ರೀ ಚಂದ್ರಹಾಸ್ ಭಟ್, ಇವರ ನೇತೃತ್ವದಲ್ಲಿ ಶಕ್ತಿನಗರದ ರುದ್ರಭೂಮಿಯಲ್ಲಿ ವಿಧಿ-ವಿಧಾನದ ಮೂಲಕ ನೆರವೇರಿಸಲಾಯಿತು. ದಿನಾಂಕ 11.03.2017 ರಂದು ಕದ್ರಿ ಮಂಜುನಾಥ ದೇವಸ್ಥಾನದ ಅಭಿಷೇಕ್ ಮಂದಿರದಲ್ಲಿ, ಇವರ ವೈಕುಂಠ ಸಮಾರಾಧನೆ ಮತ್ತು ಶೃದ್ಧಾಂಜಲಿ ಸಭೆ ನಡೆಯಿತು.