ದಿನಾಂಕ 20.08.2016 ರಂದು ಮಂಗಳೂರಿನ ರಮಣ ಪೈ ಸಭಾಭವನದಲ್ಲಿ, ವಿಶ್ವ ಕೊಂಕಣಿ ಕೇಂದ್ರ ಆಯೋಜಿಸಿದ ವಿದ್ಯಾರ್ಥಿವೇತನ ಕಾರ್ಯಕ್ರಮ ‘ಕ್ಷಮತಾ-2016’ ಕಾರ್ಯಕ್ರಮದಲ್ಲಿ ನಮ್ಮ ಪದಾಧಿಕಾರಿಗಳು ಭಾಗವಹಿಸಿದ್ದರು.