ದಿನಾಂಕ 18, ಫೆಬ್ರವರಿ, 2017 ರಂದು ಮಂಗಳೂರು ಶಕ್ತಿನಗರದ ವೀರ ವೆಂಕಟೇಶ ಕ್ರಿಕೇಟರ್ಸ್, ಇದರ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು, ಶಕ್ತಿನಗರದ ಸರಕಾರಿ ಶಾಲಾ ಮೈದಾನದಲ್ಲಿ ನೆರವೇರಿತು. ಪ್ರತಿಷ್ಟಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.