ದಿನಾಂಕ 25.12.2016 ರಂದು, ಗೋವಾದಲ್ಲಿಯ ಕುಡಾಳ್ ದೇಶ್ಕರ್ ಆದ್ಯ್ ಗೌಡ್ ಬ್ರಾಹ್ಮಣ್ ಉನ್ನತಿ ಮಂಡಳ್ನ ವತಿಯಿಂದ ಏರ್ಪಡಿಸಿದ ‘ಸ್ನೇಹ ಸಮ್ಮೇಳನ’ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪದಾಧಿಕಾರಿ ಮುರಳೀಧರ ಪ್ರಭು, ವಗ್ಗ, ರವೀಂಧ್ರ ನಾಯಕ್ ಕುಂಟಲ್ಪಾಡಿ, ಯಶವಂತ್ ಪ್ರಭು ಶಕ್ತಿನಗರ ಭಾಗವಹಿಸಿದ್ದರು.