ಕು.ದೇ.ಆ.ಗೌ. ಬ್ರಾಹ್ಮಣ ಸಂಘ

24.07.2016 ರಂದು, ಪ್ರತಿಷ್ಠಾನದ ಪದಾಧಿಕಾರಿಗಳು,  ದ.ಕ. ಜಿಲ್ಲಾ ಕು.ದೇ.ಆ.ಗೌ.  ಬ್ರಾಹ್ಮಣ ಸಂಘದ ಮಹಾಸಭೆಯಲ್ಲಿ ಬಾಗವಹಿಸಿ, ನೂತನವಾಗಿ ರಚಿಸಿದ ಸಮಿತಿಯಲ್ಲಿ ನಮ್ಮ ಪದಾಧಿಕಾರಿಗಳು ಆಯ್ಕೆಗೊಂಡರು.