ಕೊಂಕಣಿ ಮಾತಾ-2015
ತಾ ರಂದು ಉಡುಪಿಯ ಎಮ್.ಜಿ.ಎಮ್ ಕಾಲೇಜಿನಲ್ಲಿ ಸುಮಾರು 30ಕ್ಕಿಂತಲೂ ಹೆಚ್ಚು ಕೊಂಕಣಿ ಭಾಷಾ ಸಮುದಾಯದ ಮಹಿಳೆಯರು ‘ಕೊಂಕಣಿ ಮಾತಾ-2015’ ಸಮಾವೇಶವನ್ನು ಹಮ್ಮಿಕೊಂಡರು. ಈ ಸಮಾವೇಶದ ಅಧ್ಯಕ್ಷತೆಯನ್ನು ಲೇಖಕಿ, ಸಾಹಿತಿ ಡಾ. ಪದ್ಮಾ ವಹಿಸಿ ಕೊಂಡಿದ್ದರು. ಉಡುಪಿ ಮತ್ತು ದ.ಕ ಜಿಲ್ಲೆಯ ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮುದಾಯದ ಮಹಿಳೆಯರು ಕೊಂಕಣಿ ನಾಟಕ, ಕಥಕ್ ನೃತ್ಯ, ಗುಂಪು ಹಾಡು, ಜಾನಪದ ಕುಣಿತವನ್ನು ಪ್ರದರ್ಶಿಸಿದರು. ಶ್ರೀಮತಿ ಮಾಧುರಿ ಪಾಟೀಲ್, ದೀಪಿಕಾ ಪಾಟೀಲ್, ಶೀತಲ್ ಶೆಣೈ, ಭೂಮಿಕಾ ಪಾಟೀಲ್, ಐಶ್ವರ್ಯ ನಾಯಕ್, ಭಾಗ್ಯ, ಅಕ್ಷತಾ ಕರ್ಪೆ, ಚೈತನ್ಯ ಭಟ್, ವಿದ್ಯಾ ಸಿದ್ಧಕಟ್ಟೆ, …………… ಶ್ರೀಮತಿ ಶೈಲಾ, ,, ಮುಂತಾದವರು ಭಾಗವಹಿಸಿದ್ದರು. ಶ್ರೀಮತಿ ಸುಚೇತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.