ಕೊಂಕಣಿ ಲೋಕೋತ್ಸವ-2017
ದಿನಾಂಕ 9,10,11, ಫೆಬ್ರವರಿ, 2017ರಂದು, ಮಂಗಳೂರಿನ ಪುರಭವನದಲ್ಲಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯವರು ಹಮ್ಮಿಕೊಂಡ ‘ಕೊಂಕಣಿ ಲೋಕೋತ್ಸವ-2017’ ಸಂಸ್ಕ್ರತಿ, ಭಾಷಾ, ಕಲಾ ಮೇಳದಲ್ಲಿ ಪ್ರತಿಷ್ಟಾನದ ಪದಾಧಿಕಾರಿಗಳು ಸಕ್ರೀಯವಾಗಿ ಭಾಗವಹಿಸಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ನಾಯಕ್ ಈ ಕಾರ್ಯಕ್ರಮದ ದಾಖಲಾತಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.