ವ್ಯಕಿತ್ವ ವಿಕಸನ ಶಿಬಿರ ಸ್ಫೂರ್ತಿ

ದಿನಾಂಕ     ರಿಂದ     ರವರೆಗೆ  ಪದವಿ  ವಿದ್ಯಾರ್ಥಿಗಳಿಗೆ   ‘ಸ್ಫೂರ್ತಿ-2017’  ಹಾಗೂ  ದಿ. 29.  ಮತ್ತು 30  ಜುಲೈ, 17 ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ  ‘ಪ್ರಗತಿ-2017’  ಸವಿವಾಸ ವ್ಯಕ್ತಿತ್ವ ವಿಕಸನ ಶಿಬಿರವನ್ನು ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದಿನಾಂಕ ಆಗಸ್ಟ್ 5 ರಿಂದ 7 ರತನಕ ವಿಶ್ವ ಕೊಂಕಣಿ ಕೇಂದ್ರದಲ್ಲಿ, ಪದವೀಧರ, ಇಂಜಿನಿಯರಿಂಗ್, ಸ್ನಾತಕೋತರ ವಿದ್ಯಾರ್ಥಿಗಳಿಗೆ 3 ದಿನಗಳ ಸ್ಫೂರ್ತಿ-ಉನ್ನತಿ ವಾಸ್ತವ್ಯ ಶಿಬಿರವನ್ನು ಆಯೋಜಿಸಿದ್ದು, ಸುಮಾರು 78 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದಿನಾಂಕ ಆಗಸ್ಟ್ 14 ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ತರಬೇತಿಯನ್ನು ಎರಡು ಗುಂಪುಗಳಲ್ಲಿ ನಡೆಸಲಾಯಿತು. 

ದಿನಾಂಕ 11,12,13/09/2015 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೂರು ದಿನಗಳ ವಾಸ್ತವ್ಯ ಶಿಬಿರ- ‘ವ್ಯಕಿತ್ವ ವಿಕಸನ ಶಿಬಿರ ಸ್ಫೂರ್ತಿ-2015’  ಪದವಿ ಪೂರ್ವ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ.  ಸುಮಾರು 45 ವಿದ್ಯಾರ್ಥಿಗಳು ಭಾಗವಹಿಸಿದ್ದರು.