ಇಂದಬೆಟ್ಟು ಶ್ರೀನಿವಾಸ ಸಾಮಂತರ ಮಗ ಕಾರ್ತಿಕ್ ಸಾಮಂತ್, ಇವರ ಅನಾರೋಗ್ಯದ ವೆಚ್ಚಕ್ಕಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ರೂ 1,25,000/- ಸಹಾಯಧನ ಮಂಜೂರು ಗೊಳಿಸುವಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು ಸಂಸದರನ್ನು ಭೇಟಿ ನೀಡಿ ಹಣ ಮಂಜೂರುಗೊಳಿಸುವಂತೆ ಮುತುವರ್ಜಿವಹಿಸಿದ್ದರು.