ದಿನಾಂಕ 20.11.2016 ರಂದು ಬಂಟ್ಸ್ ಹಾಸ್ಟೆಲ್ನ ಸಿ.ವಿ.ನಾಯಕ್ ಸಭಾಂಗಣದಲ್ಲಿ ಪ್ರತಿಷ್ಠಾನದ ಮೂಲಕ ’19ನೇ ವಿದ್ಯಾರ್ಥಿ ವೇತನಾ ಮತ್ತು ಪ್ರತಿಭಾ ಪುರಸ್ಕಾರ- 2016′ ಕಾರ್ಯಕ್ರಮವು ಜರುಗಿತು. ಈ ಸಂಧರ್ಭದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್ ರವರು ನಿವೃತ್ತ ಯೋಧರನ್ನು, ಕೃಷಿಕರನ್ನು ಅಭಿನಂದಿಸಿದರು.