ದಿನಾಂಕ 01.01.2017 ರಂದು ಮಂಗಳೂರಿನ ಪುರಭವನದಲ್ಲಿ ಕಲ್ಲಡ್ಕದ ಶ್ರೀ ಭಾಸ್ಕರ ಪ್ರಭು ಮತ್ತು ಶ್ರೀಮತಿ ಜಯಲಕ್ಷ್ಮೀ ಪ್ರಭು ದಂಪತಿಯ ಪುತ್ರಿ ಕು. ಕೀರ್ತಿ ಪ್ರಭು, ಇವರ ಭರತನಾಟ್ಯ ರಂಗಪ್ರವೇಶ ನೆರವೇರಿತು. ಪ್ರತಿಷ್ಠಾನದ ವತಿಯಿಂದ, ಇವರಿಗೆ ಹೂಗುಚ್ಛ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.