ಗುರುಭವನ ಉದ್ಘಾಟನೆ
ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ
ಬೆಂಗಳೂರಿನ ಖ್ಯಾತ ತಜ್ಞ ಡಾ. ರಾಧೇಶ್ಯಾಮ್ ಸೊಲ್ತಾಡಿ ಚಾಲನೆ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್ ಮೈರಾ ಅತಿಥಿಗಳಾಗಿ ಈ ಸಂದರ್ಭದಲ್ಲಿ ಎಂ.ಎಂ.ಪ್ರಭು, ನಾರಾಯಣ ಪ್ರಭು ಬರೆಪ್ಪಾಡಿ, ಶಾಂತರಾಮ್ ಶೆಣೈ ಕಂಟಿಗ, ಪ್ರವೀಣ್ ನಾಯಕ್ ದರ್ಬೆ, ಡೆಚ್ಚಾರ್ ಗಣಪತಿ ಶೆಣೈ, ಗೋಪಾಲ್ ಶೆಣೈ ಕಂಟಿಗ ಮುಂತಾದವರು ಉಪಸ್ಥಿತರಿದ್ದರು.