ದಿನಾಂಕ 09.04.2015 ರಂದು ಮಣಿಪಾಲ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳೂರಿನಿಂದ ಬ್ರಹತ್ ವಾಹನ ಜಾಥಾವನ್ನು ಆಯೋಜಿಸಲಾಗಿತ್ತು. ಸುಮಾರು 40 ವಾಹನಗಳು ಮತ್ತು 150 ಮಂದಿ, ಜಾಥಾದಲ್ಲಿ ಪಾಲ್ಗೊಂಡಿದ್ದರು.