ಸ್ಫೂರ್ತಿ-2015
ದಿನಾಂಕ 11,12,13/09/2015 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೂರು ದಿನಗಳ ವಾಸ್ತವ್ಯ ಶಿಬಿರ- ‘ವ್ಯಕಿತ್ವ ವಿಕಸನ ಶಿಬಿರ ಸ್ಫೂರ್ತಿ-2015’ ಪದವಿ ಪೂರ್ವ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ. ಸುಮಾರು 45 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಿನಾಂಕ 18,19,20/09/2015 ರಂದು ಈ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೂರು ದಿನಗಳ ವಾಸ್ತವ್ಯ ಶಿಬಿರ-‘ವ್ಯಕಿತ್ವ ವಿಕಸನ ಶಿಬಿರ ಸ್ಫೂರ್ತಿ-2015’ ಪದವೀಧರ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ನಡೆಯಿತು. ಸುಮಾರು 68 ವಿದ್ಯಾರ್ಥಿಗಳು ಭಾಗವಹಿಸಿದ್ದರು.