ದಿನಾಂಕ 10.08.2014ರಂದು ಮಂಗಳೂರಿನ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಯಜ್ಞೋಪವೀತ ಕಾರ್ಯಕ್ರಮದಲ್ಲಿ 100ಕ್ಕೂ ಮಿಕ್ಕಿದ ಸಮಾಜ ಭಾಂದವರು ಸೇರಿಕೊಂಡಿದ್ದರು. ಮಾತೃವಲ್ಲದೆ, ಡಾ ಜಿ.ಎನ್.ಭಟ್ ರವರು ಬೌಧಿಕವಾಗಿ ಆ ದಿನದ ಮಹತ್ವ ಮತ್ತು ಭಾಗವಹಿಸಿದ ಪುರೋಹಿತರಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು.