ತುಳು ಅಷ್ಟಾವಧಾನ ಕಾರ್ಯಕ್ರಮ

ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ‘ತುಳು ಅಷ್ಟಾವಧಾನ’ ಕಾರ್ಯಕ್ರಮವು ಅಷ್ಟಾವಧಾನಿ ಶ್ರೀ ಬಾಲಕೃಷ್ಣ ಭಾರಧ್ವಾಜ್, ಇವರಿಂದ ನೆರವೇರಿದ್ದು ಸಹಸಂಪನ್ಮೂಲ ವ್ಯಕ್ತಿಗಳಾಗಿ ಕಲಾವಿದ ದಿನೇಶ್ ಹೊಳ್ಳ, ನವನೀತ್ ಶೆಟ್ಟಿ ಕದ್ರಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ನಾಯಕ್ ಪಾಲ್ಗೊಂಡಿದ್ದರು.

1