ಪ್ರಶಸ್ತಿ
ದಿನಾಂಕ 20.08.2014ರಂದು ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯವರು ಹಮ್ಮಿಕೊಂಡ ‘ಕೊಂಕಣಿ ಮಾನ್ಯತಾ ದಿವಸ್’ ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ನಡೆಸುವ ಸೇವಾ ಕಾರ್ಯಕ್ಕೆ ‘ಉತ್ತಮ ಸೇವಾ ಸಂಸ್ಥೆ’ ಎಂದು ಪ್ರಶಸ್ತಿ ನೀಡಿ ಗೌರವಿಸಿತು. ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್, ಶ್ರೀ ಸಂಜಯ್ ಪ್ರಭು, ಡಾ. ವಿಜಯಲಕ್ಷ್ಮಿ ನಾಯಕ್, ಶ್ರೀ ಸಂಜೀವ ಸಾಮಂತ್, ಶ್ರೀ ರವೀಂಧ್ರ ನಾಯಕ್‍ರವರು ಉಪಸ್ಥಿತರಿದ್ದರು.