ಜೂ. 21ರಂದು ಯೋಗ ದಿನಾಚರಣೆಯ ಪ್ರಯುಕ್ತ ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ನಡೆಸಿಕೊಟ್ಟ ವೇಣೂರು, ಪತಂಜಲಿ ಯೋಗ ಸಮಿತಿಯ ಕಾರ್ಯದರ್ಶಿ, ನಿ. ಸೈನಿಕ, ಮೂಂಕಾಡಿ ರಾಮಚಂದ್ರ ನಾಯಕ್ ಅವರನ್ನು ಸನ್ಮಾನಿಸಲಾಯಿತು.