ಸ್ಫೂರ್ತಿ-2014

ದಿನಾಂಕ 20, 21 ಮತ್ತು 22, ಮೇ 2014 ರಂದು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದವರಿಗೆ ಮತ್ತು ಇತರ ಆಸಕ್ತ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸನಿವಾಸ ವ್ಯಕ್ತಿತ್ವ ವಿಕಸನಾ ಕಾರ್ಯಾಗಾರವನ್ನು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು. ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕಾಧ್ಯಕ್ಷರಿಂದ ಶ್ರೀ ಬಸ್ತಿ ವಾಮನ ಶೆಣೈಯವರಿಂದ ಉದ್ಘಾಟನೆ, ಶ್ರೀ ಕೊಡಂಗೆ ಗೋಪಾಲ ಶೆಣೈಶ್ರೀ ಕೊಡಂಗೆ ವಿಜಯ ಶೆಣೈ, ಡಾ. ರಾಜಲಕ್ಷ್ಮಿ ನಿರಂಜನ ರಾವ್, ವಿಶ್ವ ಕೊಂಕಣಿ ಕೇಂದ್ರದ ಸಹನಿರ್ದೇಶಕರಾದ ಶ್ರೀ ಗುರುದತ್ತ ಬಾಳಿಗ ಮುಖ್ಯ ಅತಿಥಿಯರಾಗಿ ಭಾಗವಹಿಸಿದರು. ಸುಮಾರು 45 ವಿದ್ಯಾರ್ಥಿಗಳು ದ.ಕ ಮತ್ತು ಉಡುಪಿ ಜಿಲ್ಲೆಯಿಂದ ಭಾಗವಹಿಸಿದರು.