ಶ್ರೀ ಗುರುಭ್ಯೋ ನಮಃ July 21, 2025News & Eventsadmin ಪ್ರಗತಿ ಹಾಗೂ ಸ್ಪೂರ್ತಿ – 2025 ನಾಲ್ಕು ದಿನದ ಸಹನಿವಾಸ ಕಾರ್ಯಾಗಾರದ ಪ್ರಥಮ ಪ್ರಥಮ ದಿನದ ಬೆಳಗಿನ ಜಾವ ಯೋಗ. ಮಂಗಳೂರಿನ ಮಂಗಳ ಗಂಗೋತ್ರಿ ವಿಶ್ವವಿದ್ಯಾನಿಲಯದ ಯೋಗ ಪ್ರೊಫೆಸರ್ ಡಾಕ್ಟರ್ ಅಜಿತೇಶ್ ಹೆಗಡೆ ಅವರು ನಡೆಸಿಕೊಟ್ಟರು.