ಸಂಧ್ಯಾವಂದನೆ ಪ್ರಾತಕ್ಷಿಕೆ ಶಿಬಿರ -2025

ಜ್ಞಾನಶಕ್ತಿ, ಬುದ್ಧಿಶಕ್ತಿ, ಏಕಾಗ್ರತೆ ಮತ್ತು ಧನಾತ್ಮಕ ಚಿಂತನೆಗಳಿಗೆ ಪ್ರಾಣ ತುಂಬುವ ಸರ್ವ ಶ್ರೇಷ್ಠವಾದ ಗಾಯತ್ರಿ ಮಂತ್ರವನ್ನು ಪಠಿಸುವ ಹಾಗೂ ಸಂಧ್ಯಾವಂದನೆ ಮೂಲಕ ಜಪಿಸುವ ಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸುವ ಸಂಧ್ಯಾವಂದನೆ ಪ್ರಾತಕ್ಷಿಕೆ ಶಿಬಿರ