2014
ತಾ. 25.12.2014 ರಂದು ಕು.ದೇ.ಆ.ಗೌ.ಬ್ರಾಹ್ಮಣ, ಗೋವಾ ಸಮಾವೇಶದಲ್ಲಿ ಮಂಗಳೂರಿನ ಕು. ಐಶ್ವರ್ಯ ನಾಯಕ್ ಹಾಗೂ ಕು. ಶ್ರೇಯಾ ನಾಯಕ್ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಿದರು. ಮಂಗಳೂರಿನಿಂದ ಪ್ರತಿಷ್ಠಾನದ ಶ್ರೀ ಸಂಜೀವ್ ಸಾಮಂತ್, ಸಂಜಯ್ ಪ್ರಭು, ಮುರಳೀಧರ ಪ್ರಭು, ನಾರಾಯಣ ನಾಯಕ್, ಚಂದ್ರಶೇಖರ್ ಪ್ರಭು, ಪ್ರಭಾಕರ ಪ್ರಭು, ರಾಜೇಂದ್ರ ನಾಯಕ್, ಚಂದ್ರಹಾಸ ಪ್ರಭು, ವೆಂಕಟ್ರಾಯ ಪ್ರಭು, ಪೂರ್ಲಪಾಡಿ, ನಂದನ್ ಶೆಣೈ, ಎಸ್.ವಿ.ನಾಯಕ್, ಶ್ರೀಮತಿ ಜ್ಯೋತಿ ಸಂಜಯ್ ಪ್ರಭು, ಡಾ.ವಿಜಯಲಕ್ಷ್ಮೀ ನಾಯಕ್ ಮುಂತಾದವರು ಉಪಸ್ಥಿತರಿದ್ದರು.