SPSP as a Guest
ದಿನಾಂಕ 11.01.21015 ರಂದು ಕೆನರಾ ಹೈಸ್ಕೂಲ್‍ನಲ್ಲಿ ಚಿನ್ನ ನಿರ್ದೇಶನದ ಸಿನೇಮಾ ‘ಉಜ್ವಾಡು’ ಇದರ ಸಿ.ಡಿ ಬಿಡುಗಡೆಯಲ್ಲಿ ಶ್ರೀ ರಮೇಶ್ ನಾಯಕ್ ರವರು ಮುಖ್ಯ ಅತಿಥಿಯರಾಗಿ ಭಾಗವಹಿಸಿದ್ದರು.
ದಿನಾಂಕ 01.02.2015 ರಂದು ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಮಣಿಪಾಲದಲ್ಲಿ ಜರುಗಿದ ರಜತ ದ್ವಾರ ಬಂಧ ನಿರ್ಮಾಣಕ್ಕೆ ರಜತ ಸಮರ್ಪಣಾ ಕಾರ್ಯಕ್ರಮಕ್ಕೆ ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ್ ನಾಯಕ್ ರವರು ಅತಿಥಿಯಾಗಿ ಭಾಗವಹಿಸಿದ್ದರು.
ದಿನಾಂಕ 18, ಫೆಬ್ರವರಿ, 2017ರಂದು ಮಂಗಳೂರು ಶಕ್ತಿನಗರದ ವೀರ ವೆಂಕಟೇಶ ಕ್ರಿಕೇಟರ್ಸ್, ಇದರ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು, ಶಕ್ತಿನಗರದ ಸರಕಾರಿ ಶಾಲಾ ಮೈದಾನದಲ್ಲಿ ನೆರವೇರಿತು. ಪ್ರತಿಷ್ಟಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ಮತ್ತು ಡಾ. ಪ್ರವೀಣ್ ಚಂದ್ರ ನಾಯಕ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.